ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ). |
|
18/07/2020 |
ಶ್ರೀ ಇಸಾಕ ಬಾಗವಾನ.ಸ.ಶಿ ಮದ್ದೂರ. |
ಸಮಾಜಶಾಸ್ತ್ರದಲ್ಲಿ ಬರುವ ಸಾಮಾಜೀಕರಣ, ಇತರಶಾಸ್ತ್ರಗಳೊಂದಿಗೆ ಸಮಾಜಶಾಸ್ತ್ರದ ಸಂಬಂಧ ಮುಂತಾದ ಪರಿಕಲ್ಪನೆಗಳು ಚರಚ್ಇಸಲಾಯಿತು. |
|
19/07/2020 |
ಬಸವಕಲ್ಯಾಣ. |
ಇತಿಹಾಸದಲ್ಲಿ ಬರುವ ಪ್ರಥಮ ಮತ್ತು ದ್ವಿತೀಯ ಮಹಾಯುದ್ದಗಳ ಬಗ್ಗೆ ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ). |
|
20/07/2020 |
ಶ್ರೀ ಮಾರುತಿ.ಸ.ಶಿ. ಬಸವಕಲ್ಯಾಣ. |
ಅರ್ಥಶಾಸ್ತ್ರದ ಸೂಕ್ಷ್ಮ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರ,ಅರ್ಥಶಾಸ್ತ್ರ ಉತ್ಪಾದನಾಂಗಗಳುಮತ್ತು ಆರ್ಥಿಕ ಚಟುಚಟಿಕೆಗಳ ಬಗ್ಗೆ ತಿಳಿದುಕೊಳ್ಳಲಾಯಿತು. |
|
21/07/2020 |
ಶ್ರೀ ಸೋಮನಾಥ.ಸ.ಶಿ. ಚಿಟಗುಪ್ಪ. |
ಸಮಾಜ ವಿಜ್ಞಾನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಹೇಗೆ ಬೋಧಿಸಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ). |
|
22/07/2020 |
ಶ್ರೀ ಜಿ.ಎಸ್.ಪಾಟೀಲ್.ಸ.ಶಿ. ಸಿಂಧನೂರ. |
ರಾಷ್ಟ್ರಪತಿಗಳ ಚುನಾವಣಾ ವ್ಯವಸ್ಥೆ,ಸಂವಿಧಾನದ ಪರಿಹಾರ ಹಕ್ಕುಗಳಲ್ಲಿ ಬರುವ ವಿವಿಧ ರಿಟ್ ಗಳ ಬಗ್ಗೆ ಚರ್ಚಿಸಲಾಯಿತು. |
|
23/07/2020 |
ಶ್ರೀ ರಾಜಕುಮಾರ.ಸ.ಶಿ. ಅಫಜಲಪುರ. |
ಹಣದ ಪೂರೈಕೆಯ ಪರಿಕಲ್ಪನೆಗಳು, RBI ನ ಸಾಲ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ) |
|
24/07/2020 |
ಶ್ರೀ ಉಮೇಶ ಇಟಗಿ.ಸ.ಶಿ. ಮದ್ದೂರ.
|
ಭೂಮಿಯ ಚಲನೆ,ಪ್ರಮುಖ ವೇಳಾ ವಲಯಗಳು,ಸಾಗರಗಳ ಚಲನೆ,ಜ್ವಾಲಾಮುಖಿಗಳು,ಭೂಕಂಪನಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. |
|
25/07/2020 |
ಶ್ರೀ ಶಿವಪ್ಪ ಹಡಪದ.ಸ.ಶಿ. ವಿಜಯಪುರ. |
ಪ್ರಪಂಚದ ಪ್ರಾಚೀನ ನಾಗರಿಕತೆಗಳು,ಉಪನಿಷತ್ ವೇದಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. |
|
26/07/2020 |
ಶ್ರೀಮತಿ ರಮಾದೇವಿ.ಸ.ಶಿ. ಶ್ರೀಮಂಡಲ್, ಬೀದರ.ತಾ. |
ಸಾರ್ವಜನಿಕ ಆಡಳಿತದ ಅರ್ಥ ನೇಮಕಾತಿ ಮತ್ತು ತರಬೇತಿಗಳ ಬಗ್ಗೆ ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ) |
|
27/07/2020 |
ಸಂತೋಷ.ಸ.ಶಿ. ಜನವಾಡ. ತಾ.ಬೀದರ.
|
ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು. |
|
28/07/2020 |
ಶ್ರೀ ಉಮೇಶ.ಸ.ಶಿ. ಮೈಲೂರ.ಬೀದರ ತಾ. |
ಸಮಾಜ ವಿಜ್ಞಾನದ ಘಟಕ ಯೋಜನೆಗಳು,NCF ನ ಉದ್ದೇಶಗಳು ಮತ್ತು ಈ ವರ್ಷ ಕಡಿತಗೊಂಡಿರುವ ಸಮಾಜ ವಿಜ್ಞಾನದ ಪಠ್ಯಕ್ರಮದ ಕುರಿತು ಚರ್ಚಿಸಲಾಯಿತು. |
|
29/07/2020. |
ಶ್ರೀ ಶಶಿಕಾಂತ ಹೆಗ್ಡೆ.ಸ.ಶಿ. ಜನವಾಡ.ಬೀದರ.ತಾ. |
ಸಮಾಜ ವಿಜ್ಞಾನದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ
ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ) |
|
30/07/2020 |
ಶ್ರೀ ನವೀನ ಸ.ಶಿ.ಹುಲಸೂರ ಬಸವಕಲ್ಯಾಣ.ತಾ. |
ಕರ್ನಾಟಿಕ್ ಯುದ್ಧಗಳು ಮತ್ತು ಆಂಗ್ಲೋ-ಮೈಸೂರು ಯುದ್ಧಗಳ ಕುರಿತು ಚರ್ಚಿಸಲಾಯಿತು. |
|
31/07/2020 |
ಶ್ರೀ ಸತೀಶ ಬಿರಾದಾರ.ಸ.ಶಿ. ಕೌಡಗಾಂವ್.ಔರಾದ.ತಾ. |
ಆರಂಭಿಕ ಸಮಾಜಶಾಸ್ತ್ರಜ್ಞರು ಮತ್ತು ಸಾಮಾಜೀಕರಣ ಕುರಿತು ಚರ್ಚಿಸಲಾಯಿತು. |
No comments:
Post a Comment