Showing posts with label ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳು.. Show all posts
Showing posts with label ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳು.. Show all posts

Saturday, July 25, 2020

ASSIGNMENT-10

ಸರಕಾರಿ ಪ್ರೌಢ ಶಾಲೆ,ಚಿಲ್ಲರ್ಗಿ,ತಾ.ಜಿ.ಬೀದರ.

ಅಸೈನ್ ಮೆಂಟ್(ಕಾರ್ಯ ನಿಯೋಜನೆ)-10.

ಕೋವಿಡ್ 19 ವೈರಸ್ ಸೊಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳು ಸದಾ ಕಲಿಕೆಯಲ್ಲಿ ತೊಡಗುವಂತೆ ಮಾಡಲು ಸಲಹೆ ಸೂಚನೆಗಳ ಕಾರ್ಯ ತಂತ್ರಗಳು”

1) ನಿರಂತರವಾಗಿ ಅಭ್ಯಾಸ ಮಾಡಲು ತಿಳಿಸುವುದು.

2) ದಿನಕ್ಕೊಂದು ನಕ್ಷೆ ರಚನೆಯ ಬಗ್ಗೆ ತಿಳಿಸುವುದು.

3) ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗುವ ಸೇತುಬಂಧ  ವೀಕ್ಷಿಸಲು ತಿಳಿಸುವುದು.

4) ವಿದ್ಯಾರ್ಥಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಕೋವಿಡ್ 19 ವೈರಸ್ ಸೊಂಕು

    ಹರಡುತ್ತಿರುವ ಸಂದರ್ಭದಲ್ಲಿ ಯಾವ ರೀತಿ ಮುನ್ನೇಚ್ಚರಿಕೆ ವಹಿಸಬೇಕೆಂಬುವುದರ ಬಗ್ಗೆ

    ತಿಳಿಸುವುದು.

5) ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದರ ಪ್ರಕಾರ ಅಭ್ಯಾಸ ಮಾಡಲು ತಿಳಿಸುವುಸು.

6) YOUTUBE ಮತ್ತು ದೀಕ್ಷಾ ಆ್ಯಪ್ ಬಳಸಿಕೊಂಡು ವೀಡಿಯೋ ಪಾಠಗಳನ್ನು ವೀಕ್ಷಿಸಲು

   ತಿಳಿಸುವುದು.

7) ದಿನ ಪತ್ರಿಕೆಗಳಲ್ಲಿ ಬರುವ ವಿಷಯ ಮತ್ತು ಚಿತ್ರಗಳನ್ನು ಗಮನಿಸಿ ಅಲ್ಬಂ ತಯಾರಿಸಲು

   ತಿಳಿಸುವುದು.

8)  ಉತ್ತೀರ್ಣರಾಗಿ ಮುಂದಿನ ತರಗತಿಗಳಿಗೆ  ಹೋಗಿರುವ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕ

     ಪಡೆದು ಅಭ್ಯಾಸ ಮಾಡಲು ತಿಳಿಸುವುದು.

9)  ಒಂದು ಅಂಕದ ಪ್ರಶ್ನೋತ್ತರಗಳನ್ನು ರಚಿಸಲು ಮಾರ್ಗದರ್ಶನ ಮಾಡುವುದು.

10)  ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸುವುದು.

11)  ಪದ ಬಂಧಗಳ ರಚನೆಯ ಬಗ್ಗೆ ತಿಳಿಸಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವುದು.

12) ಓದಿರುವ ವಿಷಯಗಳನ್ನು ಪುನರ್ ಮನನ ಮಾಡಿಕೊಳ್ಳಲು ತಿಳಿಸುವುದು.


ASSIGNMENT-01