ಕಲಿಕೆ ಪರಿಕಲ್ಪನೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ದೂರವಾಣಿಯಲ್ಲಿ ಸಂಭಾಷನೆಯ ವಿವರ.
ಕಲಿಕೆಯ ಕುರಿತು ವಿದ್ಯಾರ್ಥಿಗಳೊಂದಿಗೆ
ದೂರವಾಣಿ ಸಂಭಾಷಣೆ.
|
ದಿನಾಂಕ |
ತರಗತಿ |
ವಿದ್ಯಾರ್ಥಿಯ ಹೆಸರು |
ಸಂಭಾಷಣೆಯ ವಿವರ. |
|
28/07/2020 |
9 |
ಅರ್ಚನಾ |
ಚಂದನವಾಹಿನಿಯಲ್ಲಿ ಪ್ರಸಾರವಾಗುವ ಇಂದಿನ ಸೇತುಬಂಧದ
ಚಟುವಟಿಕೆಗಳನ್ನು ಬರೆದು ದಾಖಲಿಸುವಂತೆ ತಿಳಿಸಲಾಯಿತು. |
|
10 |
ಚಂದ್ರಕಲಾ |
||
|
10 |
ಕಿರಣಬಾಯಿ |
||
|
29/07/2020 |
10 |
ದೀನಾಕುಮಾರಿ |
ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ
ಅಭ್ಯಾಸ ಮಾಡಲು ತಿಳಿಸಲಾಯಿತು. |
|
10 |
ನಫೀಜಾ |
||
|
10 |
ಪೇತ್ರ. |
||
|
30/07/2020 |
10 |
ರೂತಮ್ಮ |
ಕೊರೋನಾ ಕುರಿತು ತೆಗೆದುಕೊಳ್ಳಬಹುದಾದ ಮುಂಜಾಗ್ರತ
ಕ್ರಮಗಳ ಕುರಿತು ತಳಿಸಲಾಯಿತು. |
|
10 |
ಮಾನಸ |
||
|
10 |
ಸಂಜನಾ |
||
|
31/07/2020 |
10 |
ಶಶಿಕಲಾ |
ವೇಳಾಪಟ್ಟಿಯನ್ನು ರಚಿಸಿಕೊಂಡು ಅದರಂತೆ ಅಭ್ಯಾಸ
ಮಾಡಲು ತಿಳಿಸಲಾಯಿತು. |
|
9 |
ರತನ್ |
||
|
10 |
ಇಸಾಕ್ |
||
|
|
|
|
|
|
|
|||

No comments:
Post a Comment