ಸರಕಾರಿ ಪ್ರೌಢ ಶಾಲೆ,ಚಿಲ್ಲರ್ಗಿ,ತಾ.ಜಿ.ಬೀದರ.
ಅಸೈನ್ ಮೆಂಟ್(ಕಾರ್ಯ ನಿಯೋಜನೆ)-05.
ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ
20 ವೀಡಿಯೋಗಳ ವೀಕ್ಷಣೆ ಮತ್ತು ಟಿಪ್ಪಣಿ.
|
ಕ್ರ.ಸಂ |
ಘಟಕದ ಹೆಸರು |
YOUTUBE ನಲ್ಲಿ ವೀಕ್ಷಿಸಿದ ವಿವರ. |
|
01 |
ಮೊಘಲರು ಮತ್ತು ಮರಾಠರು. |
ಶಿವಾಜಿಯು ಔರಂಗಜೇಬನಿಗೆ
ಭೇಟಿ ಮಾಡಿದ ದೃಶ್ಯ. ಶಿವಾಜಿ ಮತ್ತು ಅಫ್ಜಲ್ ಖಾನರ
ನಡುವಿನ ಕಾಳಗ. |
|
02 |
ಕದಂಬರು |
ಮಯೂರ ಚಲನ ಚಿತ್ರದ ಆಯ್ದ
ದೃಶ್ಯಗಳು. |
|
03 |
ಶಿಲಾಗೋಳ |
ಪ್ರಪಂಚದ ಪ್ರಮುಖ ಜ್ವಾಲಾಮುಖಿಗಳು. ಭೂಕಂಪನದ ದೃಶ್ಯಗಳು. |
|
04 |
ಸ್ವಾತಂತ್ರ್ಯ ಹೋರಾಟ |
ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು |
|
05 |
1857 ಭಾರತದ ಪ್ರಥಮ ಸ್ವಾತಂತ್ರ್ಯ
ಸಂಗ್ರಾಮ |
ಮಂಗಲಪಾಂಡೆ. |
|
06 |
ಭಾತರದ ಜಲಸಂಪನ್ಮೂಲಗಳು |
ಭಾರತದ ಪ್ರಮುಖ ಜಲಾಶಯಗಳು. |
|
07 |
ವಿಜಯನಗರ ಸಾಮ್ರಾಜ್ಯ. |
ಶ್ರೀಕೃಷ್ಣದೇವರಾಯ ಚಲನಚಿತ್ರದ
ಆಯ್ದ ದೃಶ್ಯಗಳು. |
|
08 |
ಭಾತರದ ಭೂಸಂಪನ್ಮೂಲಗಳು |
ಪ್ರಮುಖ ಬೆಳೆಗಳು. |
|
09 |
ಭಾತರದ ಖನಿಜಸಂಪನ್ಮೂಲಗಳು |
ಪ್ರಮುಖ ಖನಿಜಗಳು. |
|
10 |
ಹಣ ಮತ್ತು ಸಾಲ |
ಹಣದ ಪೂರೈಕೆಯ ಪರಿಕಲ್ಪನೆಗಳು. |
|
11 |
ಸಾರಿಗೆ-ಸಂಪರ್ಕ |
ಪ್ರಮುಖ ಸಾರಿಗೆಗಳು. |
|
12 |
ಬಾದಾಮಿಯ ಚಾಲುಕ್ಯರು |
ಇಮ್ಮಡಿ ಪುಲಿಕೇಶಿ. |
|
13 |
ಜಲಗೋಳ |
ಪ್ರಮುಖ ಸಾಗರಗಳು. |
|
14 |
ಭೂಮಿ ನಮ್ಮ ಜೀವಂತ ಗ್ರಹ |
ಭೂಮಿಯ ಚಲನೆ. |
|
15 |
ಭಾರತದ ಭೌಗೋಳಿಕ ಲಕ್ಷಣಗಳು |
ಪ್ರಮುಖ ಪರ್ವತಗಳು ಮತ್ತು
ನದಿಗಳು. |
|
16 |
ಸಂಸ್ಕೃತಿ |
ಭಾರತದ ಪ್ರಮುಖ ಆಚರಣೆಗಳು. |
|
17 |
ಸಾಮಾಜಿಕ ಚಳವಳಿಗಳು |
ಪರಿಸರ ಚಳವಳಿಯ ದೃಶ್ಯಗಳು. |
|
18 |
ಕೇಂದ್ರ ಸರ್ಕಾರ |
ಸದನದ ದೃಶ್ಯಗಳು |
|
19 |
ಗ್ರಾಹಕ ಶಿಕ್ಷಣ |
ಗ್ರಾಹಕ ಹಿತ ರಕ್ಷಣೆ |
|
20 |
ಭಾರತದ ನೈಸರ್ಗಿಕ ವಿಪತ್ತುಗಳು. |
ಪ್ರಮುಖ ನೈಸರ್ಗಿಕ ವಿಪತ್ತುಗಳ
ದೃಶ್ಯಗಳು. |
ಶಿಕ್ಷಣ ನಿಂತ ನೀರಲ್ಲ ಸದಾ ಬದಲಾವಣೆಗಳಿಗೆ ಒಳಪಡುತ್ತದೆ. ಶಿಕ್ಷಕರಾದವರೂ ಕೂಡಾ ಬದಲಾದ ವ್ಯವಸ್ಥೆ ತಕ್ಕಂತೆ ಬೋಧಿಸುವ
ವಿಧಾನಗಳಲ್ಲಿಯೂ ಕೂಡಾ ಬದಲಾಗಬೇಕು. ಆಗ ಮಾತ್ರ ಕಲಿಕೆ ಮರಿಣಾಮಕಾರಿಯಾಗುತ್ತದೆ. ತಂತ್ರಜ್ಞಾನದ ಬಗ್ಗೆ
ಪ್ರತಿಯೊಬ್ಬ ಶಿಕ್ಷಕರು ತಿಳಿದುಕೊಂಡಿರಬೇಕು.ಪಠ್ಯಪುಸ್ತಕೊಂದೇ ಆಧಾರವಾಗಿಟ್ಟುಕೊಂಡು ಬೋಧನೆ ಮಾಡಬಾರದು
ಇದರ ಜೊತೆಗೆ ವೀಡಿಯೋ ಕ್ಲಿಪಿಂಗ್ ಬಳಸಿಕೊಂಡು ಬೋದಿಸಬೇಕು ಇದರಿಂದ ಬೋಧನೆ ಪರಿಣಾಮಕಾರಿಯಾಗುತ್ತದೆ.
ಈ ಅವಧಿಯಲ್ಲಿ ಸಾಕಷ್ಟು ಸಮಯ ದೊರಕಿರುವುದರಿಂದ ಸಮಾಜ ವಿಜ್ಞಾನ ವಿಷಯಕ್ಕೆ ಪೂರಕವಾದ ವೀಡಿಯೋಗಳನ್ನು
YOUTUBE ಆ್ಯಪ್ ನಿಂದ ವೀಕ್ಷಣೆ ಮಾಡಲಾಯಿತು. ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು
ಅಂಶಗಳು ಇದರಿಂದ ತಿಳಿದುಕೊಳ್ಳಲಾಯಿತು.
No comments:
Post a Comment